ಚಿಂತಕ ಚಳುವಳಿಗಾರ ಚುಟುಕು ಬ್ರಹ್ಮ ʻʻ ದಿನಕರ ದೇಸಾಯಿ. ʼʼ
ಅರವಿಂದ ಶಿಷ್ಯವೃಂದಕೆ ಪಾಂಡಿಚೇರಿ. / ನನಗೆ ಯಾವಾಗಲೂ ಹರಿಜನರ ಕೇರಿ ಹೊಲೆಯ ಚಮಗಾರ ಮಾದಿಗರ ನಡುಮಧ್ಯೆ/ ನಿಂತು ದೇವರ ಜೊತೆಗೆ ಕಸಗುಡಿಸುತಿದ್ದೆ. (ದಿನಕರ ದೇಸಾಯಿ ) ʻʻ ಒಂದೇ ನೆಲ ಒಂದೇ ಗಾಳಿ ಆದರೆ ಮನುಷ್ಯರಲ್ಲೇ ಅಗಾಧ ಅಂತರ. ಕೋಟಿ ಕೋಟಿ ಜನತೆ ವಾಸಿಸಲು ಯೋಗ್ಯ ಮನೆ,...