Posts

Showing posts from July, 2026

ʻʻವೃದ್ಧ ಮತ್ತು ಸಮುದ್ರʼʼ

  ವೃದ್ಧ ಮತ್ತು   ಸಮುದ್ರʼʼ   ʻʻ   ಒಂದೇ   ನೋವಿಗೆ   ಹಲವೊಂದು   ಹೆಸರು.   ತಿಳಿವಿನ   ನೋವಿಗೆ   ತಪ್ಪೆಂದೂ,   ನುಡಿಯ   ನೋವಿಗೆ   ಹುಸಿಯೆಂದೂ,   ನಡೆಯ   ನೋವಿಗೆ   ಕೇಡೆಂದೂ,   ಎದೆಯ   ನೋವಿಗೆ   ದುಗುಡವೆಂದೂ,   ಒಗೆತನದ   ನೋವಿಗೆ   ಹಗೆತನವೆಂದೂ,   ಹೆಸರು.   ತಪ್ಪು ಒಪ್ಪಾಗಲಿಕ್ಕೂ,   ಹುಸಿಯು   ಹುರುಳಾಗಲಿಕ್ಕೂ, ಕೇಡು   ಒಳಿತಾಗಲಿಕ್ಕೂ, ದುಗುಡ   ಸೊಗಸಾ                           ಗಲಿಕ್ಕೂ,   ಹಗೆ   ನಗೆಯಾಗಲಿಕ್ಕೂ, ನೋವಿನ   ನೆರವು ಬೇಕು. ನೋವನ್ನರಿತವನೇ   ಅರಿತವನು.ʼʼ    ( ದ.ರಾ.ಬೇಂದ್ರೆ)                          ವ್ಯಕ್ತಿ   ಯಾರಾದರೇನು,   ತಲ್ಲಣದ   ಬಣ್ಣವೊಂದೇ.   ಪ್ರದೇಶ ಯಾವುದಾದರೇನು   ಪರಿಸ್ಥಿತಿಯೊಂದೇ.   ಭಾಷೆ   ಭಿನ್ನವಿದ...

ಗಾಂಜಾ ಗ್ಯಾಂಗ್, (ಕಾದಂಬರಿಯಾಧಾರಿತ ದೃಶ್ಯ ರೂಪಕ ) ಪರಿಷ್ಕೃತ ಪ್ರತಿ.

               ಗಾಂಜಾ   ಗ್ಯಾಂಗ್‌,    ( ಕಾದಂಬರಿಯಾಧಾರಿತ   ದೃಶ್ಯ ರೂಪಕ ) ಪರಿಷ್ಕೃತ    ಪ್ರತಿ.                                          ನಾಂದಿ.......... ( ಜಯ ಜಯಾ   ಹಸಿರಿಗೆ,   ಜಯ   ಜಯಾ   ಉಸಿರಿಗೆ. /     ಜಯ   ಜಯಾ   ಜೀವ   ಸಂಕುಲದ    ಒಡಲಿಗೆ   /    ಜಯವಾಗಲಿ   ತಾಯ   ವಾತ್ಸಲ್ಯ   ಮಡಿಲಿಗೆ   /      ಅನಂತ   ಕಾಲಕು    ಆವರಿಸುವ   ಕಡಲಿಗೆ /    )   ಮರ   ಮರ   ಮರ   ಅಮರ /   ಎತ್ತರ   ಬಿತ್ತರ   ಹಸಿರು   ಚಪ್ಪರ ಆಳಕೆ   ಬೇರು ,   ಆಕಾಶಕೆ   ಕೊಂಬೆ ,    ಬಾನಿಗೆ   ಭೂಮಿಗೆ   ಸೇತುವೆ   ನೋಡಾ .   ಮೋಡವ   ಮುಡಿದ ...