ದಟ್ಟ ಕಾಡಿನ ಒಡಲಲ್ಲಿ, ಸಂಗೀತದ ಕಡಲು.
ದಟ್ಟ ಕಾಡಿನ ಒಡಲಲ್ಲಿ , ಸಂಗೀತದ ಕಡಲು . ಸಂಗೀತ ಅದು ಮನುಷ್ಯನ ಆತ್ಮದ ಮಾತು, ಎಂಬುದು ಅದೆಷ್ಟು ಸತ್ಯ....!! ರಾಗವೊಂದು ಸುಲಲಿತವಾಗಿ ಹರಿವ ನದಿಯಂತೆ. ಪುಟ್ಟ ತೊರೆಯಾಗಿ, ಮೈದುಂಬಿಕೊಳ್ಳುತ್ತಾ ತನ್ನ ದಂಡೆಯನ್ನು ತಾನೇ ಸೃಷ್ಟಿಸಿ ಮುಡಿದುಕೊಳ್ಳುತ್ತಾ, ಕಲ್ಲುಬಂಡೆ ಏರುಇಳಿವುಗಳಲ್ಲಿ ಸಾಗುತ್ತ, ...