Posts

Showing posts from June, 2025

ರಸ ತುಂಬಿದ ಪಾತ್ರೆ, ʻʻಜಾತ್ರಿʼʼ ಕಾದಂಬರಿ.

  ರಸ   ತುಂಬಿದ   ಪಾತ್ರೆ ,   ʻʻ ಜಾತ್ರಿ ʼʼ   ಕಾದಂಬರಿ .     ಕಾಳಗದ   ಕಥೆಯಲ್ಲ ವಿಷಯಗ                            ಳೇಳಿಗೆಯ ವಿಧಿಯಲ್ಲ   ಹೊಟ್ಟೆಯ ಹೊಳಲಿಕೆ   ಹಿಂಸೆಯನು   ಮಾಡುವ   ಹೊಲಬು   ತಾನಲ್ಲ | ಕಾಳಗವು   ಕಣದಲಿ   ಸುರತದ ಕೀಲು   ಕುಂಡಲಿಯಲ್ಲಿ ತೃಪ್ತಿಯ ದಾಳಿ ಗಗನದೊಳೆಂದು   ಹೇಳುವುದೀ   ಸುಬೋಧೆಯಲಿ     ||     ( ಚಾಮರಸ )           ಧರಣೇಂದ್ರ   ಕುರಕುರಿ,   ನಮ್ಮ ನಡುವಣ   ಸೈದ್ಧಾಂತಿಕ   ವೈಚಾರಿಕ   ಕವಿ, ರಾಷ್ಟ್ರಪತಿ ಪದಕವಿಜೇತ   ಅನುವಾದಕಾರರಾಗಿ   ಪ್ರಸಿದ್ಧಿಪಡೆದವರಲ್ಲದೇ   ಇದೀಗ   ಅಪ್ಪಟ   ಮಣ್ಣಪರಿಮಳದ   ಕಾದಂಬರಿ ರಚನೆಯೊಂದಿಗೆ   ಕಾದಂಬರಿಕಾರರಾಗಿಯೂ   ಹೊರ ಹೊಮ್ಮಿದ್ದಾರೆ.    ತಾವು   ಹುಟ್ಟಿ ಬಾಳಿದ   ತವರೂರಿನ   ಪರಿಸರವನ್ನು   ಒಂದು   ಶತಮಾನದ   ಪೂರ್ವಕ್ಕೆ ...

ತಾತ್ವಿಕ ತುರೀಯಕ್ಕೆ ಸಾಗಿದ ʻʻಎಚ್.ಎಸ್.ವಿ.ʼʼ

          ತಾತ್ವಿಕ ತುರೀಯಕ್ಕೆ   ಸಾಗಿದ   ʻʻ ಎಚ್.ಎಸ್.ವಿ.ʼʼ                                                                ʻʻ ಬತ್ತಿ ಸುಟ್ಟು ಎಣ್ಣೆತೀರಿ, ಉದ್ವಿಗ್ನ ದೀಪ   ನಿಷ್ಪಂದ   ಶಾಂತ.                                   ಮತ್ತೆ   ಬತ್ತಿ ಪೋಣಿಸಿ   ಎಣ್ಣೆ ರೆಡಿಮಾಡಿ   ದೀಪ ಹಚ್ಚಿಟ್ಟಾಗ                               ...