Posts

Showing posts from September, 2023

ಪಾರತಂತ್ರ್ಯದ ಪುನರ್ಮನನ (ಮುನ್ನುಡಿ)

                                           ಗಾಂಧಿಯೇ   ಗುರು   ಹಿಂದಮಾತೆಯ                                          ಗಾಂಧಿಯೇ ಸಿರಿ   ಮಾರ್ಗದರ್ಶಕ                                          ಗಾಂಧಿಯೇ   ಆಸರೆಯು   ಗಾಂಧಿಯೇ   ಶಾಂತಿಯಾಗರವು |                       ...

ಸಹಕಾರ ಮತ್ತು ಸಮೃದ್ಧಿ.ʼʼ

  ʻʻ ಋತು ಚಕ್ರ ತಿರುಗುವುದು, ಕಾಲನೆದೆ ಮರುಗುವುದು | ಮೃತನ ಮಣ್ಣಿಂದ   ಹೊಸ ಹುಲ್ಲು ಮೊಳೆಯುವುದು ||   ಕ್ಷಿತಿ ಗರ್ಭ ಧರಿಸುವಳು, ಮತ್ತುದಿಸುವುದು ಜೀವ | ಸತತ ಕೃಷಿಯೋ   ಪ್ರಕೃತಿ ----ಮಂಕುತಿಮ್ಮ || ʼʼ                                    ಸಹಕಾರ   ಎಂಬ   ವ್ಯವಸ್ಥೆ,   ಭಾರತದ ಪ್ರಜಾಪ್ರಭುತ್ವ ವ್ಯವಸ್ಥೆಗಿಂತ ಹಿಂದಿನದು.   ಅದಕ್ಕೆ   ಪಾಶ್ಚಾತ್ಯಪರಿಕಲ್ಪನೆ ಸೇರಿ   ಮತ್ತಷ್ಟು ಫಲವತ್ತಾಗಿ   ನಮ್ಮ ನೆಲದಲ್ಲಿ   ಬೆಳೆದಿದೆ.   ನಮ್ಮ   ದೇಶದ   ಆರು ಲಕ್ಷ   ಗ್ರಾಮಗಳು   ಕೃಷಿ   ಮತ್ತು   ಕೃಷಿಪೂರಕ   ಕೈಗಾರಿಕೆಗಳಲ್ಲಿ   ಸ್ವಾವಲಂಬನೆ   ಸಾಧಿಸಿಕೊಂಡು,   ಪರಸ್ಪರ   ಕೊಡು   ಕೊಳ್ವಿಕೆಯಮೂಲಕವೇ   ಭದ್ರವಾಗಿ   ನೆಲೆಯೂರಿತ್ತು.   ಎರಡು ಶತಮಾನಗಳಷ್ಟು   ಹಿಂದೆಯೇ   ಪಾಶ್ಚಾತ್ಯ   ಸಂಶೋಧಕರು,   ಗ್ರಾಮಗಳ   ಸಾಮೂಹಿಕ ಒಕ್ಕೂಟ,   ಪರಸ್ಪರ ಸಹಾಯ,   ಆಮೂಲಕ   ಸ್ವಾವಲಂಬನೆ ಯಂತಹ   ವ್ಯವಸ...