ದುರಂತ ಕವಿಯ ಚಿರಂತನ ಕಾವ್ಯ.
ಅಮ್ಮ ಒಮ್ಮೆ ತಮ್ಮಡಿಯ ಕಂಡ ಪಾಖಂಡಿ ಪಾಪಿ ಬಡವ| ದುರಿತ ಕಳೆದು ದಾರಿದ್ರ್ಯ ತೊಳೆದು ದುರದೃಷ್ಟವಳಿದು ಬಿಡುವ || ಒಡನೆ ಬಿಡದೆ ಅಜ್ಞಾನಗಿಡವ ಕಡಿದೊಗೆದು ತಿಳಿವು ಕೊಡುವ | ...