Vishwambhara –4
Vishwambhara –4 ಸುಮನಾಂಬರ – ೧೬. ʻʻ ʻʻ ಅಲ್ಲಿ ಮನೆ - ಇಲ್ಲಿ ಸುಮ್ಮನೆ. ʼʼ ಕಳೆದೊಂದು ದಶಕದಾಚೆಗಿನ ಘಟನೆ. ರಾಜ್ಯದ ಅತಿದೊಡ್ಡ ಆಣೇಕಟ್ಟು, ಆ ವರ್ಷದ ಕಟು ಬೇಸಿಗೆಗೆ ಪೂರ್ತಿ ಆರಿಹೋಗಿತ್ತು. ಆರಿ ಮರುಭೂಮಿಯಂತಾದ ಹಿನ್ನೀರಿನ ಪ್ರದೇಶವನ್ನು ಕಣ್ತುಂಬಿಕೊಳ್ಳಲೆಂದೇ ಸಾವಿರ ಸಾವಿರ ಪ್ರವಾಸಿಗರು ಆಸ್ಥಳಕ್ಕೆ ಭೇಟಿಯಿತ್ತಿದ್ದರು. ಕುತೂಹಲಕ್ಕೆ ನಾನೂ ಅಲ್ಲಿಗೆ ತೆರಳಿದ್ದೆ. ಅರ್ಧ ಶತಮಾನಕ್ಕೂ ಹಿಂದೆ ಮುಳುಗಿಹೋಗಿದ್ದ ನೂರಾರು ಗ್ರಾಮಗಳು, ...